top of page
Search


ಇಂಟರ್ನೆಟ್ ಬಳಕೆದಾರರಿಗೆ ಸಂಕಷ್ಟ ತರುವ 3 ಮಾಲ್ವೇರ್ಗಳು
ಸೈಬರ್ ದಾಳಿಕೋರರು ತಮ್ಮ ಕಾರ್ಯಸಾಧನೆಗೋಸ್ಕರ ಮಾಲ್ವೇರ್ಗಳನ್ನು ಹರಿಬಿಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹೀಗಾಗಿ, ಈ ಬಗ್ಗೆ ಎಚ್ಚರಿಕೆ ಬಹಳ...
vishwa patha
Aug 12, 2023


ಬೈಪಾಸ್ ಯೋಜನೆ:ಆನಂದಪುರ ಜನರ ನೆಮ್ಮದಿಗೆ ಭಂಗ!
ಆನಂದಪುರ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಬೈ ಪಾಸ್ ಯೋಜನೆ ರೂಪಿಸಲಾಗುತ್ತಿದ್ದು, ಏಕಕಾಲಕ್ಕೆ ರೈತರು, ವ್ಯಾಪಾರಸ್ಥರು ಕಂಗಾಲಾಗುವಂತೆ...
vishwa patha
Aug 12, 2023


ಸದ್ಯಕ್ಕೆ ಚನ್ನಗಿರಿಗೆ ಸೂಳೆಕೆರೆ ನೀರಿಲ್ಲ!
ಚನ್ನಗಿರಿ: ಸೂಳೆಕೆರೆಯಿಂದ ಪಟ್ಟಣಕ್ಕೆ ಪೂರೈಸುತ್ತಿರುವ ಕುಡಿಯುವ ನೀರು, ಬಳಕೆಗೆ ಯೋಗ್ಯವಿಲ್ಲವೆಂದು ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷಾ ತಂಡ ಭೇಟಿ ನೀಡಿ ವರದಿ...
vishwa patha
Aug 12, 2023


ಹತೋಟಿಗೆ ಬಾರದ ಹವಾಯಿ ಕಾಡ್ಗಿಚ್ಚು
ಹವಾಯಿ: ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯವಾದ ಹವಾಯಿಯಲ್ಲಿ ಕಾಳ್ಗಿಚ್ಚು ಮುಂದುವರೆದಿದ್ದು...
vishwa patha
Aug 12, 2023


ಆನೆ-ಹುಲಿಗಳ ಸಂಖ್ಯೆಯಲ್ಲಿ ಬಂಡೀಪುರ ನಂಬರ್ 1
ಚಾಮರಾಜನಗರ : ಈ ಹುಲಿ ಸಂರಕ್ಷಿತ ಅರಣ್ಯ 50ರ ಸಂಭ್ರಮದಲ್ಲಿದೆ. ಇದೀಗ ಒಂದೊಂದೆ ಮುಕುಟ ಕೂಡ ಈ ಹುಲಿ ಸಂರಕ್ಷಿತ ಅರಣ್ಯದ ಮೆರಗನ್ನು ಮತ್ತಷ್ಟು ಹೆಚ್ಚಿಸ್ತಿದೆ. ಕಳೆದ...
vishwa patha
Aug 10, 2023


ವಾಹನ ನಿಲುಗಡೆ ನಿರ್ಬಂಧಿಸಲು ಕಟ್ಟಡ ಮಾಲೀಕರಿಗೆ ಹಕ್ಕಿಲ್ಲ!
ಬೆಂಗಳೂರು: ವಾಹನ ಪಾರ್ಕಿಂಗ್ ದೊಡ್ಡ ಸವಾಲಿನ ಕೆಲಸ. ಈ ನಡುವೆ ಕಟ್ಟಡಗಳ ಮಾಲೀಕರು ನಮ್ಮ ಕಟ್ಟಡದ ಮುಂದೆ ವಾಹನ ನಿಲ್ಲಿಸಬೇಡಿ ಎಂಬ ಷರತ್ತು ಹಾಕುತ್ತಾರೆ. ಈ ಬಗ್ಗೆ...
vishwa patha
Aug 10, 2023


IPL 2024: ಐಪಿಎಲ್ನಲ್ಲಿ ಮಹತ್ವದ ಬದಲಾವಣೆ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಏಪ್ರಿಲ್-ಮೇ ತಿಂಗಳಲ್ಲಿ...
vishwa patha
Jul 31, 2023


ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸ್ಗಳಿಂದ ನಾನು ಇಂದು ಇಲ್ಲಿದ್ದೇನೆ: ಸ್ಟುವರ್ಟ್ ಬ್ರಾಡ್
ಆ ಸಿಕ್ಸ್ಗಳ ಬಳಿಕ ಸ್ಟುವರ್ಟ್ ಬ್ರಾಡ್ ತಮ್ಮ ಕೆರಿಯರ್ನಲ್ಲಿ 800 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವ ಕೇವಲ 8 ಬೌಲರ್ಗಳಲ್ಲಿ ಒಬ್ಬರಾಗಿ...
vishwa patha
Jul 31, 2023


ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಭವಿಷ್ಯ: ಡಾ. ಟೊರೆಸ್
ಕಲಬುರಗಿ: ಸಮಾಜದ ಸುಧಾರಣೆಗಾಗಿ ವಿವಿಧ ಉಪಯುಕ್ತತೆಗಳು ಮತ್ತು ಅಪ್ಲಿಕೇಶನ್ಗಳಲ್ಲಿ ಕೃತಕ ಬುದ್ಧಿಮತ್ತೆಯು ವೇಗವಾಗಿ ಹೊರಹೊಮ್ಮುತ್ತಿರುವ ಪ್ರಾಮುಖ್ಯತೆಯನ್ನು...
vishwa patha
Jul 31, 2023


ಆ್ಯಶಸ್ ಕೊನೆ ಮ್ಯಾಚ್ | ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ವೇಗಿ! ಸ್ಟುವರ್ಟ್ ಬ್ರಾಡ್
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿ ಚಾಲ್ತಿಯಲ್ಲಿರುವಾಗಲೇ ಈ ಪಂದ್ಯ ಮುಗಿಯುತ್ತಿದ್ದಂತೆ ಕ್ರಿಕೆಟ್ಗೆ ವಿದಾಯ ಹೇಳಲಿದ್ದೇನೆ ಎಂದು ಇಂಗ್ಲೆಂಡ್ ವೇಗಿ...
vishwa patha
Jul 31, 2023


ನಾಳೆಯಿಂದ ಹಾಲಿನ ದರ ಏರಿಕೆ?
ಬೆಂಗಳೂರು: ನಾಳೆಯಿಂದ ಹಾಲಿನ ದರ ಏರಿಕೆಯಾಗಲಿದೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಹಾಲಿನ ದರವನ್ನು ಲೀಟರ್ಗೆ 3 ರೂಪಾಯಿ ಏರಿಸಿತ್ತು. ಹೊಸ ದರಗಳು...
vishwa patha
Jul 31, 2023


ಮುಳ್ಳಯ್ಯನಗಿರಿ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು
ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಾಗಿರುವ ಮುಳ್ಳಯ್ಯನಗಿರಿ, ದತ್ತಪೀಠ...
vishwa patha
Jul 31, 2023


ಕಸ್ತೂರಿ ರಂಗನ್ ವರದಿ ಬೇಡವಾದರೆ ಬಿಜೆಪಿ ತಡೆಯಲಿ: ರಮಾನಾಥ ರೈ
ಮಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಯ ವಿಚಾರದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬಿಟ್ಟು, ಕೇಂದ್ರ ಸರಕಾರದ ಮೂಲಕ ಅದನ್ನು...
vishwa patha
Jul 31, 2023


ಬೌಲ್ಡ್ ಮಾಡಿ ದಾಖಲೆ ನಿರ್ಮಿಸಿದ ಅಶ್ವಿನ್
India vs West Indies: ಡೊಮಿನಿಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಭರ್ಜರಿ ಪ್ರದರ್ಶನ...
vishwa patha
Jul 13, 2023


ಹಾಲಿನ ದರ ಐದು ರೂ. ಹೆಚ್ಚಳಕ್ಕೆ ಹೆಚ್ಚಿದ ಒತ್ತಡ: ಸಚಿವ ವೆಂಕಟೇಶ್
ಬೆಂಗಳೂರು: ಇತ್ತೀಚೆಗಷ್ಟೇ ಚರ್ಚೆಗೆ ಕಾರಣವಾಗಿದ್ದ ಹಾಲಿನ ದರ ಏರಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ದರ ಏರಿಕೆಗೆ ರೈತರು ಹಾಗೂ ಹಾಲು ಒಕ್ಕೂಟಗಳಿಂದ ಒತ್ತಡ...
vishwa patha
Jul 13, 2023


As rains lash north India, there is a flood warning for Delhi
In some states, the bad weather has caused toppled trees, flooded homes, and stopped key roads. This extreme weather is predicted to last...
vishwa patha
Jul 12, 2023


ಹೆಚ್ಎಎಲ್ ಏರ್ಪೋರ್ಟ್ನಲ್ಲಿ ವಿಮಾನ ತುರ್ತು ಭೂಸ್ಪರ್ಶ
ಬೆಂಗಳೂರು: ಹೆಚ್ಎಎಲ್ ಏರ್ಪೋರ್ಟ್ನಲ್ಲಿ ಮಂಗಳವಾರ ವಿಮಾನ ತುರ್ತು ಭೂಸ್ಪರ್ಶವಾಗಿದೆ ಎಂದು ವರದಿಯಾಗಿದೆ. ಆಪರೇಟಿಂಗ್ ವಿಮಾನ ಟೇಕ್ ಆಫ್ ಆದ ನಂತರ ತಾಂತ್ರಿಕ...
vishwa patha
Jul 12, 2023


ಸಾರ್ವಕಾಲಿಕ ಎತ್ತರಕ್ಕೇರಿದ ಯಮುನಾ ನದಿ ನೀರಿನ ಮಟ್ಟ
ಹೊಸದಿಲ್ಲಿ: ಉತ್ತರ ಭಾರತದಾದ್ಯಂತ ಮಾನ್ಸೂನ್ ಬಿರುಸಿನ ನಡುವೆ ದಿಲ್ಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟವು ಈಗ ಸಾರ್ವಕಾಲಿಕ ಎತ್ತರದಲ್ಲಿದೆ. ನೀರಿನ ಮಟ್ಟ ಹೆಚ್ಚಾದ...
vishwa patha
Jul 12, 2023


ಜೂನ್ ತಿಂಗಳಲ್ಲಿ ಶೇ.35ರಷ್ಟು ಮಳೆ ಕೊರತೆ
2022ರಲ್ಲಿ ಸುರಿದ ಮಳೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಮಳೆಯು ವ್ಯತಿರಿಕ್ತವಾಗಿದೆ. ಹಿಂದಿನ 2023ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ...
vishwa patha
Jul 12, 2023
bottom of page